ಇದು ಸ್ವಾಭಿಮಾನಿ ಮಹಿಳಾ ಹೋರಾಟದ ಕಾನೂನು ವಿಭಾಗವಾಗಿದ್ದು ಇಲ್ಲಿ ಮಹಿಳೆಯರಿಗೆ ಬೇಕಾದ ಸೂಕ್ತ ಕಾನೂನು ಸಲಹೆಯನ್ನು ನೀಡಲು ಪ್ರಯತ್ನಿಸಲಾಗುವುದು. ಇಲ್ಲಿ ನೀವು ನಿಮ್ಮ ಸಮಸ್ಯೆಗಳಿಗೆ ಸೂಕ್ತ ಕಾನೂನು ಸಲಹೆ ಪಡೆಯಬಹುದು. ಜೊತೆಗೆ ಸಂಘಟನೆಯು ಸದಾ ನಿಮ್ಮ ಜೊತೆಯಲ್ಲಿರುವುದು ಎಂದು ಹೆಮ್ಮೆಯಿಂದ ಹೇಳುತ್ತೇವೆ.
'ಬನ್ನಿ ಒಂದಾಗೋಣ,ಅನ್ಯಾಯದ ವಿರುದ್ಧದ ಹೋರಾಟಕ್ಕೆ ಮುಂದಾಗೋಣ'